Advertisement

Pejawar Seer Health Condition Remains Critical Undergoing Treatment At KMC Manipal Hospital In Udupi

Pejawar Seer Health Condition Remains Critical Undergoing Treatment At KMC Manipal Hospital In Udupi Pejawar Seer Health Condition Remains Critical Undergoing Treatment At KMC Manipal Hospital In Udupi

ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಪೇಜಾವರಶ್ರೀಗೆ ಚಿಕಿತ್ಸೆ ಪಡೆಯುತ್ತಿದ್ದು, ಶ್ರೀಗಳ ಸ್ಥಿತಿ ತೀರಾ ಗಂಭೀರವಾಗಿದೆ ಅಂತಾ ಕೆಎಂಸಿ ಆಸ್ಪತ್ರೆಯಿಂದ ನಿನ್ನೆ ರಾತ್ರಿ ಹೆಲ್ತ್ ಬುಲೆಟಿನ್ ಬಿಡುಗಡೆಯಲ್ಲಿ ಹೇಳಿದೆ.ಶ್ರೀಗಳ ಪ್ರಜ್ಞೆಯ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಇಲ್ಲ. ಅವರಿನ್ನೂ ಜೀವ ರಕ್ಷಕ ಸಾಧನಗಳ ಸಹಾಯದಲ್ಲಿ ಇದ್ದಾರೆ..ಅವರ ದೇಹ ಸ್ಥಿತಿಯಲ್ಲಿ ನಿನ್ನೆಯಿಂದ ಇಳಿಮುಖವಾಗಿದೆ ಅಂತಾ ಹೆಲ್ತ್ ಬುಲೆಟಿನ್​ನಲ್ಲಿ ಹೇಳಲಾಗಿದೆ..

► Download TV9 Kannada Android App:
► Subscribe to Tv9 Kannada:
► Like us on Facebook:
► Follow us on Twitter:
► Follow us on Pinterest:
► Follow us on Instagram:

#PejawarSeer #HealthCondition #Remains #Critical #Undergoing #Treatment #KMC #ManipalHospital #Udupi

Pejawar Seer,Health Condition,Remains,Critical,Undergoing,Treatment,KMC,Manipal Hospital,Udupi,Kannada News,Tv9 Kannada,

Yorum Gönder

0 Yorumlar