ಮಗನನ್ನು ಕಳೆದುಕೊಳ್ಳುವ ಭೀತಿಯಲ್ಲಿ ಪ್ರವಾಹ ಸಂತ್ರಸ್ತೆ.ಬೆಳಗಾವಿ ಜಿಲ್ಲೆ ಗೋಕಾಕ್ ನಿವಾಸಿ ಸುಜಾತಾಗೆ ಸಂಕಷ್ಟ.ಡೆಂಘೀಯಿಂದ ಬಳಲುತ್ತಿರುವ 17 ತಿಂಗಳ ಮಗ ಸುಪ್ರಜ್.ಬೆಳಗಾವಿಯ ಕೆಎಲ್ ಇ ಆಸ್ಪತ್ರೆಯಲ್ಲಿ ಸುಪ್ರಜ್ ಗೆ ಚಿಕಿತ್ಸೆ.ಹಣ ಪಾವತಿಸಿಲ್ಲವೆಂದು ಚಿಕಿತ್ಸೆ ನಿಲ್ಲಿಸಿರುವ KLE ವೈದ್ಯರು.8 ತಿಂಗಳ ಹಿಂದೆ ಗಂಡನನ್ನು ಕಳೆದುಕೊಂಡಿರುವ ಸುಜಾತಾ.
► Download TV9 Kannada Android App:
► Subscribe to Tv9 Kannada:
► Like us on Facebook:
► Follow us on Twitter:
► Follow us on Pinterest:
► Follow us on Instagram:
#KarnatakaFlood #Dengue #Tv9Impact
0 Yorumlar